ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   ps په سینما کې

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

45 [ پنځه څلویښت ]

45 [ پنځه څلویښت ]

په سینما کې

په سینما کې

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. موږ-غو-ړ--س-ن---ته-لاړ شو. م__ غ____ س____ ت_ ل__ ش__ م-ږ غ-ا-و س-ن-ا ت- ل-ړ ش-. -------------------------- موږ غواړو سینما ته لاړ شو. 0
م-- ---ړ--س-ن-ا----لا- --. م__ غ____ س____ ت_ ل__ ش__ م-ږ غ-ا-و س-ن-ا ت- ل-ړ ش-. -------------------------- موږ غواړو سینما ته لاړ شو.
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. نن ب- -و ښه-فل- لګ-. ن_ ب_ ی_ ښ_ ف__ ل___ ن- ب- ی- ښ- ف-م ل-ی- -------------------- نن به یو ښه فلم لګی. 0
n- b--y- ǩ- -lm---y n_ b_ y_ ǩ_ f__ l__ n- b- y- ǩ- f-m l-y ------------------- nn ba yo ǩa flm lgy
ಈ ಚಿತ್ರ ಹೊಸದು. ف-- ---کل-ن----ی. ف__ ب____ ن__ د__ ف-م ب-ل-ل ن-ی د-. ----------------- فلم بالکل نوی دی. 0
ف------کل-نو- --. ف__ ب____ ن__ د__ ف-م ب-ل-ل ن-ی د-. ----------------- فلم بالکل نوی دی.
ಟಿಕೇಟು ಕೌಂಟರ್ ಎಲ್ಲಿದೆ? ک-و--ر----ت--د-؟ ک_____ چ____ د__ ک-و-ٹ- چ-ر-ه د-؟ ---------------- کاونٹر چیرته دی؟ 0
k--n--çy--- dy k____ ç____ d_ k-o-r ç-r-a d- -------------- kāonr çyrta dy
ಇನ್ನೂ ಜಾಗಗಳು ಖಾಲಿ ಇವೆಯೆ? ا-ا-نو- ---ی -ا---ه ---؟ ا__ ن__ خ___ ځ_____ ش___ ا-ا ن-ر خ-ل- ځ-ی-ن- ش-ه- ------------------------ ایا نور خالی ځایونه شته؟ 0
āyā--or--ā-y d-āy-n----a ā__ n__ ǩ___ d______ š__ ā-ā n-r ǩ-l- d-ā-o-a š-a ------------------------ āyā nor ǩāly dzāyona šta
ಟಿಕೇಟುಗಳ ಬೆಲೆ ಏಷ್ಟು? ټ-ټ-پ---و -ې؟ ټ__ پ_ څ_ د__ ټ-ټ پ- څ- د-؟ ------------- ټکټ په څو دې؟ 0
ټ---پ---و دې؟ ټ__ پ_ څ_ د__ ټ-ټ پ- څ- د-؟ ------------- ټکټ په څو دې؟
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? ف-م کله-شرو--ک-ږي؟ ف__ ک__ ش___ ک____ ف-م ک-ه ش-و- ک-ږ-؟ ------------------ فلم کله شروع کیږي؟ 0
fl--kl--š--a-k-gêy f__ k__ š___ k____ f-m k-a š-o- k-g-y ------------------ flm kla šroa kygêy
ಚಿತ್ರದ ಅವಧಿ ಎಷ್ಟು? فلم--ومره-وخت ---ي؟ ف__ څ____ و__ ن____ ف-م څ-م-ه و-ت ن-س-؟ ------------------- فلم څومره وخت نیسي؟ 0
ف-م څومره -خت-نی-ي؟ ف__ څ____ و__ ن____ ف-م څ-م-ه و-ت ن-س-؟ ------------------- فلم څومره وخت نیسي؟
ಟಿಕೇಟುಗಳನ್ನು ಕಾಯ್ದಿರಿಸಬಹುದೆ? ا-ا -یکټ-نه-د--ه--خ--تل---د- --؟ ا__ ټ______ د___ ا_____ ک___ ش__ ا-ا ټ-ک-و-ه د-خ- ا-ی-ت- ک-د- ش-؟ -------------------------------- ایا ټیکټونه دمخه اخیستل کیدی شی؟ 0
āyā --kṯo-a -m-a--ǩ-s-l ky-y -y ā__ ṯ______ d___ ā_____ k___ š_ ā-ā ṯ-k-o-a d-ǩ- ā-y-t- k-d- š- ------------------------------- āyā ṯykṯona dmǩa āǩystl kydy šy
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ز---و-ړ---ۍ ش--ه--ښېنم ز_ غ____ چ_ ش___ ک____ ز- غ-ا-م چ- ش-ت- ک-ې-م ---------------------- زه غواړم چۍ شاته کښېنم 0
z- ǧ--ṟm-ç----ā-a kǩ-nm z_ ǧ____ ç__ š___ k____ z- ǧ-ā-m ç-y š-t- k-ê-m ----------------------- za ǧoāṟm çêy šāta kǩênm
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ز---وا-م -خ---- ک-ې--. ز_ غ____ م__ ت_ ک_____ ز- غ-ا-م م-ې ت- ک-ې-م- ---------------------- زه غواړم مخې ته کښېنم. 0
z- ǧ--ṟm-mǩê t- -ǩênm z_ ǧ____ m__ t_ k____ z- ǧ-ā-m m-ê t- k-ê-m --------------------- za ǧoāṟm mǩê ta kǩênm
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ز- غ---- په م-ځ--- -ېر-ه-ک----. ز_ غ____ پ_ م__ ک_ چ____ ک_____ ز- غ-ا-م پ- م-ځ ک- چ-ر-ه ک-ې-م- ------------------------------- زه غواړم په منځ کې چېرته کښېنم. 0
z- -o-ṟ- p--m-dz kê--ê-ta---ê-m z_ ǧ____ p_ m___ k_ ç____ k____ z- ǧ-ā-m p- m-d- k- ç-r-a k-ê-m ------------------------------- za ǧoāṟm pa mndz kê çêrta kǩênm
ಚಿತ್ರ ಕುತೂಹಲಕಾರಿಯಾಗಿತ್ತು. فلم په -ړه-پو----و. ف__ پ_ ز__ پ___ و__ ف-م پ- ز-ه پ-ر- و-. ------------------- فلم په زړه پوری وو. 0
فل- -----ه-پ-ر----. ف__ پ_ ز__ پ___ و__ ف-م پ- ز-ه پ-ر- و-. ------------------- فلم په زړه پوری وو.
ಚಿತ್ರ ನೀರಸವಾಗಿತ್ತು. ف-م-بور--ه و. ف__ ب__ ن_ و_ ف-م ب-ر ن- و- ------------- فلم بور نه و. 0
f-m -or ---o f__ b__ n_ o f-m b-r n- o ------------ flm bor na o
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. خو-ف-- ---ک--ب-ښ---. خ_ ف__ ن_ ک___ ښ_ و_ خ- ف-م ن- ک-ا- ښ- و- -------------------- خو فلم نه کتاب ښه و. 0
ǩo -l- na k-ā--ǩa o ǩ_ f__ n_ k___ ǩ_ o ǩ- f-m n- k-ā- ǩ- o ------------------- ǩo flm na ktāb ǩa o
ಸಂಗೀತ ಹೇಗಿತ್ತು? م-سيق- -نګه--ه م_____ څ___ و_ م-س-ق- څ-ګ- و- -------------- موسيقي څنګه وه 0
م--يقي---ګه-وه م_____ څ___ و_ م-س-ق- څ-ګ- و- -------------- موسيقي څنګه وه
ನಟ, ನಟಿಯರು ಹೇಗಿದ್ದರು? ا--کار-څ-ګ----؟ ا_____ څ___ و__ ا-ا-ا- څ-ګ- و-؟ --------------- اداکار څنګه وو؟ 0
ād---r---ng- oo ā_____ t____ o_ ā-ā-ā- t-n-a o- --------------- ādākār tsnga oo
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? ایا پ-----ل-سي-کې---ل---ن- و-؟ ا__ پ_ ا______ ک_ س_______ و__ ا-ا پ- ا-ګ-ی-ي ک- س-ل-ک-ن- و-؟ ------------------------------ ایا په انګلیسي کې سرلیکونه وو؟ 0
āy- pa ----ys-y-k- ---yko-a oo ā__ p_ ā_______ k_ s_______ o_ ā-ā p- ā-g-y-ê- k- s-l-k-n- o- ------------------------------ āyā pa ānglysêy kê srlykona oo

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....