ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   ps په قدرت کې

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [ شپږویشت ]

26 [ شپږویشت ]

په قدرت کې

pa kdrt kê

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? ت--ه-ت---غه برج -و-ې؟ ت_ ه___ ه__ ب__ ګ____ ت- ه-ت- ه-ه ب-ج ګ-ر-؟ --------------------- ته هلته هغه برج ګورې؟ 0
ته --ت- ه-ه------ورې؟ ت_ ه___ ه__ ب__ ګ____ ت- ه-ت- ه-ه ب-ج ګ-ر-؟ --------------------- ته هلته هغه برج ګورې؟
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? ت---ل-ه--غ- غ--ګو-ې؟ ت_ ه___ ه__ غ_ ګ____ ت- ه-ت- ه-ه غ- ګ-ر-؟ -------------------- ته هلته هغه غر ګورې؟ 0
ته --ت--ه-ه--- ګورې؟ ت_ ه___ ه__ غ_ ګ____ ت- ه-ت- ه-ه غ- ګ-ر-؟ -------------------- ته هلته هغه غر ګورې؟
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? ت--هغه--ل- --ت---ور-؟ ت_ ه__ ک__ ه___ ګ____ ت- ه-ه ک-ي ه-ت- ګ-ر-؟ --------------------- ته هغه کلي هلته ګورې؟ 0
ته-هغه-ک-ي--ل-ه -ورې؟ ت_ ه__ ک__ ه___ ګ____ ت- ه-ه ک-ي ه-ت- ګ-ر-؟ --------------------- ته هغه کلي هلته ګورې؟
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? ا-ا -ا-و ه----س-ن- ---ئ؟ ا__ ت___ ه___ س___ ګ____ ا-ا ت-س- ه-ت- س-ن- ګ-ر-؟ ------------------------ ایا تاسو هلته سیند ګورئ؟ 0
ا-ا تا-و هلته --ند--ور-؟ ا__ ت___ ه___ س___ ګ____ ا-ا ت-س- ه-ت- س-ن- ګ-ر-؟ ------------------------ ایا تاسو هلته سیند ګورئ؟
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? ت--ه-----غ--پ--ګورې؟ ت_ ه___ ه__ پ_ ګ____ ت- ه-ت- ه-ه پ- ګ-ر-؟ -------------------- ته هلته هغه پل ګورې؟ 0
ت- هلته ه----- -ور-؟ ت_ ه___ ه__ پ_ ګ____ ت- ه-ت- ه-ه پ- ګ-ر-؟ -------------------- ته هلته هغه پل ګورې؟
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? ایا ت--- ------هيل ---ئ؟ ا__ ت___ ه___ ج___ ګ____ ا-ا ت-س- ه-ت- ج-ي- ګ-ر-؟ ------------------------ ایا تاسو هلته جهيل ګورئ؟ 0
ای- -اس---لت--ج-يل ګ-رئ؟ ا__ ت___ ه___ ج___ ګ____ ا-ا ت-س- ه-ت- ج-ي- ګ-ر-؟ ------------------------ ایا تاسو هلته جهيل ګورئ؟
ನನಗೆ ಆ ಪಕ್ಷಿ ಇಷ್ಟ. ز----ه --غ-----و-. ز_ ه__ م___ خ_____ ز- ه-ه م-غ- خ-ښ-م- ------------------ زه هغه مرغۍ خوښوم. 0
ز---غ- -----خ--و-. ز_ ه__ م___ خ_____ ز- ه-ه م-غ- خ-ښ-م- ------------------ زه هغه مرغۍ خوښوم.
ನನಗೆ ಆ ಮರ ಇಷ್ಟ. ز----- --- --ښ--. ز_ ه__ و__ خ_____ ز- ه-ه و-ه خ-ښ-م- ----------------- زه هغه ونه خوښوم. 0
زه---- و-ه-خ----. ز_ ه__ و__ خ_____ ز- ه-ه و-ه خ-ښ-م- ----------------- زه هغه ونه خوښوم.
ನನಗೆ ಈ ಕಲ್ಲು ಇಷ್ಟ. ز--دا ډبره--و---. ز_ د_ ډ___ خ_____ ز- د- ډ-ر- خ-ښ-م- ----------------- زه دا ډبره خوښوم. 0
زه -ا ډ--- خ-ښو-. ز_ د_ ډ___ خ_____ ز- د- ډ-ر- خ-ښ-م- ----------------- زه دا ډبره خوښوم.
ನನಗೆ ಆ ಉದ್ಯಾನವನ ಇಷ್ಟ. ز--ه-- پ-رک----و-. ز_ ه__ پ___ خ_____ ز- ه-ه پ-ر- خ-ښ-م- ------------------ زه هغه پارک خوښوم. 0
za--ǧ---ārk -oǩ-m z_ a__ p___ ǩ____ z- a-a p-r- ǩ-ǩ-m ----------------- za aǧa pārk ǩoǩom
ನನಗೆ ಆ ತೋಟ ಇಷ್ಟ. ز---غه-با- خوښ-م. ز_ ه__ ب__ خ_____ ز- ه-ه ب-غ خ-ښ-م- ----------------- زه هغه باغ خوښوم. 0
z----a b-ǧ--o-om z_ a__ b__ ǩ____ z- a-a b-ǧ ǩ-ǩ-m ---------------- za aǧa bāǧ ǩoǩom
ನನಗೆ ಈ ಹೂವು ಇಷ್ಟ. زه----ه -ل خ-ښ--. ز_ د___ ګ_ خ_____ ز- د-ت- ګ- خ-ښ-م- ----------------- زه دلته ګل خوښوم. 0
زه---ته -ل خوښوم. ز_ د___ ګ_ خ_____ ز- د-ت- ګ- خ-ښ-م- ----------------- زه دلته ګل خوښوم.
ಅದು ಸುಂದರವಾಗಿದೆ. د- -ی- -کل--دی. د_ ډ__ ښ___ د__ د- ډ-ر ښ-ل- د-. --------------- دا ډیر ښکلی دی. 0
d--ḏyr-ǩk-y-dy d_ ḏ__ ǩ___ d_ d- ḏ-r ǩ-l- d- -------------- dā ḏyr ǩkly dy
ಅದು ಸ್ವಾರಸ್ಯಕರವಾಗಿದೆ. د--ډ-ر----س--دی. د_ ډ__ د____ د__ د- ډ-ر د-چ-پ د-. ---------------- دا ډیر دلچسپ دی. 0
dā-ḏy- --çs- -y d_ ḏ__ d____ d_ d- ḏ-r d-ç-p d- --------------- dā ḏyr dlçsp dy
ಅದು ತುಂಬಾ ಸೊಗಸಾಗಿದೆ. دا ډ---ښ-لی -ی. د_ ډ__ ښ___ د__ د- ډ-ر ښ-ل- د-. --------------- دا ډیر ښکلی دی. 0
dā ḏ-r-ǩ-ly--y d_ ḏ__ ǩ___ d_ d- ḏ-r ǩ-l- d- -------------- dā ḏyr ǩkly dy
ಅದು ಅಸಹ್ಯವಾಗಿದೆ. د- --- ----ګ- -ې د_ ډ__ ب_____ د_ د- ډ-ر ب-ر-ګ- د- ---------------- ده ډېر بدرنګه دې 0
d- -ê--b--n-a-dê d_ ḏ__ b_____ d_ d- ḏ-r b-r-g- d- ---------------- da ḏêr bdrnga dê
ಅದು ನೀರಸವಾಗಿದೆ دا-خس-ه ک---دی. د_ خ___ ک__ د__ د- خ-ت- ک-ی د-. --------------- دا خسته کنی دی. 0
d- -sta--n--dy d_ ǩ___ k__ d_ d- ǩ-t- k-y d- -------------- dā ǩsta kny dy
ಅದು ಅತಿ ಘೋರವಾಗಿದೆ. ې د- --ر---- --. ې د_ ډ______ د__ ې د- ډ-ر-ن-ی د-. ---------------- ې دا ډارونکی دی. 0
ê -ā --ronk--dy ê d_ ḏ______ d_ ê d- ḏ-r-n-y d- --------------- ê dā ḏāronky dy

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.