ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   ps لوستل او لیکل

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [ شپږ ]

6 [ شپږ ]

لوستل او لیکل

لوستل او لیکل

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. ز- مطالع- کوم. ز_ م_____ ک___ ز- م-ا-ع- ک-م- -------------- زه مطالعه کوم. 0
z- m-ā-a- kom z_ m_____ k__ z- m-ā-a- k-m ------------- za mtālaa kom
ನಾನು ಒಂದು ಅಕ್ಷರವನ್ನು ಓದುತ್ತೇನೆ. ز---و-ل-ک -و--ل کو-. ز_ ی_ ل__ ل____ ک___ ز- ی- ل-ک ل-س-ل ک-م- -------------------- زه یو لیک لوستل کوم. 0
za--o------ost- kom z_ y_ l__ l____ k__ z- y- l-k l-s-l k-m ------------------- za yo lyk lostl kom
ನಾನು ಒಂದು ಪದವನ್ನು ಓದುತ್ತೇನೆ. م- ی-- -لمه ول-س-له م_ ی__ ک___ و______ م- ی-ه ک-م- و-و-ت-ه ------------------- ما یوه کلمه ولوستله 0
ما---ه-کلمه--لوستله م_ ی__ ک___ و______ م- ی-ه ک-م- و-و-ت-ه ------------------- ما یوه کلمه ولوستله
ನಾನು ಒಂದು ವಾಕ್ಯವನ್ನು ಓದುತ್ತೇನೆ. ی-ه--مله مې ولو-ت--. ی__ ج___ م_ و_______ ی-ه ج-ل- م- و-و-ت-ه- -------------------- یوه جمله مې ولوستله. 0
یو- -مله -ې-و--س---. ی__ ج___ م_ و_______ ی-ه ج-ل- م- و-و-ت-ه- -------------------- یوه جمله مې ولوستله.
ನಾನು ಒಂದು ಪತ್ರವನ್ನು ಓದುತ್ತೇನೆ. زه یو-ل-ک -ولم. ز_ ی_ ل__ ل____ ز- ی- ل-ک ل-ل-. --------------- زه یو لیک لولم. 0
زه--و---ک--و--. ز_ ی_ ل__ ل____ ز- ی- ل-ک ل-ل-. --------------- زه یو لیک لولم.
ನಾನು ಒಂದು ಪುಸ್ತಕವನ್ನು ಓದುತ್ತೇನೆ. ز--ی--ک-----و-م. ز_ ی_ ک___ ل____ ز- ی- ک-ا- ل-ل-. ---------------- زه یو کتاب لولم. 0
زه-یو-کت---ل--م. ز_ ی_ ک___ ل____ ز- ی- ک-ا- ل-ل-. ---------------- زه یو کتاب لولم.
ನಾನು ಓದುತ್ತೇನೆ. ز- ل--تل کوم ز_ ل____ ک__ ز- ل-س-ل ک-م ------------ زه لوستل کوم 0
za l-s-l k-m z_ l____ k__ z- l-s-l k-m ------------ za lostl kom
ನೀನು ಓದುತ್ತೀಯ. ت----ستل کې ت_ ل____ ک_ ت- ل-س-ل ک- ----------- ته لوستل کې 0
t- --st---ê t_ l____ k_ t- l-s-l k- ----------- ta lostl kê
ಅವನು ಓದುತ್ತಾನೆ. ه---لولي. ه__ ل____ ه-ه ل-ل-. --------- هغه لولي. 0
ه-ه-----. ه__ ل____ ه-ه ل-ل-. --------- هغه لولي.
ನಾನು ಬರೆಯುತ್ತೇನೆ. ز- لیکم. ز_ ل____ ز- ل-ک-. -------- زه لیکم. 0
ز- ل-کم. ز_ ل____ ز- ل-ک-. -------- زه لیکم.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. زه-ی---ی-----م. ز_ ی_ ل__ ل____ ز- ی- ل-ک ل-ک-. --------------- زه یو لیک لیکم. 0
زه----ل-ک-لی--. ز_ ی_ ل__ ل____ ز- ی- ل-ک ل-ک-. --------------- زه یو لیک لیکم.
ನಾನು ಒಂದು ಪದವನ್ನು ಬರೆಯುತ್ತೇನೆ. زه --ه-ک--- --ک-. ز_ ی__ ک___ ل____ ز- ی-ه ک-م- ل-ک-. ----------------- زه یوه کلمه لیکم. 0
ز- -وه----ه لی-م. ز_ ی__ ک___ ل____ ز- ی-ه ک-م- ل-ک-. ----------------- زه یوه کلمه لیکم.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. زه---- ج------کم. ز_ ی__ ج___ ل____ ز- ی-ه ج-ل- ل-ک-. ----------------- زه یوه جمله لیکم. 0
ز---و--جمله-لیک-. ز_ ی__ ج___ ل____ ز- ی-ه ج-ل- ل-ک-. ----------------- زه یوه جمله لیکم.
ನಾನು ಒಂದು ಪತ್ರವನ್ನು ಬರೆಯುತ್ತೇನೆ. زه ---ل-ک-لی-م. ز_ ی_ ل__ ل____ ز- ی- ل-ک ل-ک-. --------------- زه یو لیک لیکم. 0
زه یو-لیک لیکم. ز_ ی_ ل__ ل____ ز- ی- ل-ک ل-ک-. --------------- زه یو لیک لیکم.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. زه ------ب -ی-م. ز_ ی_ ک___ ل____ ز- ی- ک-ا- ل-ک-. ---------------- زه یو کتاب لیکم. 0
ز- یو-ک--ب--یکم. ز_ ی_ ک___ ل____ ز- ی- ک-ا- ل-ک-. ---------------- زه یو کتاب لیکم.
ನಾನು ಬರೆಯುತ್ತೇನೆ. ز--ل-کم. ز_ ل____ ز- ل-ک-. -------- زه لیکم. 0
ز- -یکم. ز_ ل____ ز- ل-ک-. -------- زه لیکم.
ನೀನು ಬರೆಯುತ್ತೀಯ. تا-- -ی-ئ ت___ ل___ ت-س- ل-ک- --------- تاسو لیکئ 0
ت-س---یکئ ت___ ل___ ت-س- ل-ک- --------- تاسو لیکئ
ಅವನು ಬರೆಯುತ್ತಾನೆ. هغه لیک-. ه__ ل____ ه-ه ل-ک-. --------- هغه لیکي. 0
ه-- -ی-ي. ه__ ل____ ه-ه ل-ک-. --------- هغه لیکي.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.