ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   be Чытаць і пісаць

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [шэсць]

6 [shests’]

Чытаць і пісаць

Chytats’ і pіsats’

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. Я --т-ю. Я ч_____ Я ч-т-ю- -------- Я чытаю. 0
Ya -------. Y_ c_______ Y- c-y-a-u- ----------- Ya chytayu.
ನಾನು ಒಂದು ಅಕ್ಷರವನ್ನು ಓದುತ್ತೇನೆ. Я -ыта- літ--у. Я ч____ л______ Я ч-т-ю л-т-р-. --------------- Я чытаю літару. 0
Y- ---t------tar-. Y_ c______ l______ Y- c-y-a-u l-t-r-. ------------------ Ya chytayu lіtaru.
ನಾನು ಒಂದು ಪದವನ್ನು ಓದುತ್ತೇನೆ. Я-чытаю--ло-а. Я ч____ с_____ Я ч-т-ю с-о-а- -------------- Я чытаю слова. 0
Ya-c---a-u------. Y_ c______ s_____ Y- c-y-a-u s-o-a- ----------------- Ya chytayu slova.
ನಾನು ಒಂದು ವಾಕ್ಯವನ್ನು ಓದುತ್ತೇನೆ. Я-ч-таю -к--. Я ч____ с____ Я ч-т-ю с-а-. ------------- Я чытаю сказ. 0
Y--c-ytay- -k--. Y_ c______ s____ Y- c-y-a-u s-a-. ---------------- Ya chytayu skaz.
ನಾನು ಒಂದು ಪತ್ರವನ್ನು ಓದುತ್ತೇನೆ. Я-чы-аю ліст. Я ч____ л____ Я ч-т-ю л-с-. ------------- Я чытаю ліст. 0
Y-----t--u lі-t. Y_ c______ l____ Y- c-y-a-u l-s-. ---------------- Ya chytayu lіst.
ನಾನು ಒಂದು ಪುಸ್ತಕವನ್ನು ಓದುತ್ತೇನೆ. Я -ыт---к-і--. Я ч____ к_____ Я ч-т-ю к-і-у- -------------- Я чытаю кнігу. 0
Ya--hytay- -nіgu. Y_ c______ k_____ Y- c-y-a-u k-і-u- ----------------- Ya chytayu knіgu.
ನಾನು ಓದುತ್ತೇನೆ. Я ч--аю. Я ч_____ Я ч-т-ю- -------- Я чытаю. 0
Y--c-ytayu. Y_ c_______ Y- c-y-a-u- ----------- Ya chytayu.
ನೀನು ಓದುತ್ತೀಯ. Ты --та-ш. Т_ ч______ Т- ч-т-е-. ---------- Ты чытаеш. 0
T- c-------. T_ c________ T- c-y-a-s-. ------------ Ty chytaesh.
ಅವನು ಓದುತ್ತಾನೆ. Ён-ч----. Ё_ ч_____ Ё- ч-т-е- --------- Ён чытае. 0
En-chytae. E_ c______ E- c-y-a-. ---------- En chytae.
ನಾನು ಬರೆಯುತ್ತೇನೆ. Я пішу. Я п____ Я п-ш-. ------- Я пішу. 0
Y-------. Y_ p_____ Y- p-s-u- --------- Ya pіshu.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. Я--іш- ----р-. Я п___ л______ Я п-ш- л-т-р-. -------------- Я пішу літару. 0
Ya-pіshu --ta-u. Y_ p____ l______ Y- p-s-u l-t-r-. ---------------- Ya pіshu lіtaru.
ನಾನು ಒಂದು ಪದವನ್ನು ಬರೆಯುತ್ತೇನೆ. Я--і-- сло--. Я п___ с_____ Я п-ш- с-о-а- ------------- Я пішу слова. 0
Y- ----u --o-a. Y_ p____ s_____ Y- p-s-u s-o-a- --------------- Ya pіshu slova.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. Я п-ш--ск--. Я п___ с____ Я п-ш- с-а-. ------------ Я пішу сказ. 0
Y--p--h- -k-z. Y_ p____ s____ Y- p-s-u s-a-. -------------- Ya pіshu skaz.
ನಾನು ಒಂದು ಪತ್ರವನ್ನು ಬರೆಯುತ್ತೇನೆ. Я--і-- лі-т. Я п___ л____ Я п-ш- л-с-. ------------ Я пішу ліст. 0
Ya-pіshu lіs-. Y_ p____ l____ Y- p-s-u l-s-. -------------- Ya pіshu lіst.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. Я--і-у-кн-г-. Я п___ к_____ Я п-ш- к-і-у- ------------- Я пішу кнігу. 0
Y- pіsh--k-іgu. Y_ p____ k_____ Y- p-s-u k-і-u- --------------- Ya pіshu knіgu.
ನಾನು ಬರೆಯುತ್ತೇನೆ. Я-пішу. Я п____ Я п-ш-. ------- Я пішу. 0
Ya--і-h-. Y_ p_____ Y- p-s-u- --------- Ya pіshu.
ನೀನು ಬರೆಯುತ್ತೀಯ. Т- -іш--. Т_ п_____ Т- п-ш-ш- --------- Ты пішаш. 0
Ty p------. T_ p_______ T- p-s-a-h- ----------- Ty pіshash.
ಅವನು ಬರೆಯುತ್ತಾನೆ. Ён -і-а. Ё_ п____ Ё- п-ш-. -------- Ён піша. 0
En -іsh-. E_ p_____ E- p-s-a- --------- En pіsha.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.