ಪರೀಕ್ಷೆ 38



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Jan 16, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ.
우리는 말하고 싶어요   See hint
2. ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ.
여자가 자몽주스를 좋아해요   See hint
3. ನಾನು ಈರುಳ್ಳಿಯನ್ನು ಕತ್ತರಿಸಲೆ?
제가 자를까요?   See hint
4. ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ?
다른 곳들이 있어요?   See hint
5. ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ?
토스트에 치즈를 드릴까요?   See hint
6. ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ?
스키 타고 꼭대기까지 가요?   See hint
7. ಅಲ್ಲಿ ಒಂದು ಉಪಹಾರ ಕೇಂದ್ರ ಇದೆ.
카페가 저기   See hint
8. ನಿನ್ನ ಬಳಿ ಟವೆಲ್ ಇದೆಯೆ?
있어요?   See hint
9. ಬೆನ್ನುಹೊರೆಯು ಟ್ಯಾಕ್ಸಿಯ ಹಿಂಭಾಗದಲ್ಲಿದೆ.
택시 뒷부분에 있어요   See hint
10. ನೀವು ನಾಳೆಯೂ ಬರುತ್ತೀರಾ?
오시나요?   See hint