ಪರೀಕ್ಷೆ 49



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Sun Jan 18, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಫ್ರಾನ್ಸ್ ಯುರೋಪ್ ನಲ್ಲಿದೆ.
फ़्रान्स में स्थित है   See hint
2. ಮಂಜು ಬಿಳಿ ಬಣ್ಣ.
सफ़ेद होती है   See hint
3. ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ?
क्या तुम इस पर सब्जियाँ ग्रिल करते हो?   See hint
4. ನನಗೆ ಆ ತೋಟ ಇಷ್ಟ.
मुझे वह अच्छा लगता है   See hint
5. ನನಗೆ ಜೋಳ ತಿನ್ನುವುದು ಇಷ್ಟ.
मुझे मकई पसंद है   See hint
6. ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ.
कृपया एक ठहरिए   See hint
7. ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ?
नाटक के और टिकट हैं?   See hint
8. ನೀರು ಬೆಚ್ಚಗಿದೆಯೆ?
पानी गरम है?   See hint
9. ವಾರಾಂತ್ಯದಲ್ಲಿ ನೀವು ಎಲ್ಲಿಗೆ ಹೋಗುತ್ತಿದ್ದೀರಿ?
आप पर कहां जा रहे हैं?   See hint
10. ಕಾರು ಮನೆಯ ಮುಂದೆ ಇದೆ.
कार घर के है   See hint